Technology
ಬೆಂಗಳೂರಿನಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಯೋಜನೆ ರದ್ದು

ಬೆಂಗಳೂರಿನಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಯೋಜನೆ ರದ್ದು

tv9kannada1h
THE BRIEF
1

ಜೆ.ಪಿ.ನಗರದಿಂದ ಕೆಂಪಾಪುರ ಹಾಗೂ ಕಡಬಗೆರೆ-ಹೊಸಹಳ್ಳಿ ವರೆಗಿನ 44.65 ಕಿ.ಮೀ ಉದ್ದದ ಡಬಲ್ ಡೆಕ್ಕರ್ ಯೋಜನೆಗೆ ಕೇಂದ್ರ ಸರ್ಕಾರ ಅನುಮತಿ ನಿರಾಕರಿಸಿದೆ.

2

ಕೇಂದ್ರದ ನಿರ್ಧಾರದಿಂದಾಗಿ ಬಿಎಂಆರ್​ಸಿಎಲ್ (BMRCL) ಈ ಯೋಜನೆಗೆ ಸಂಬಂಧಿಸಿದ ಮೂರು ಸಿವಿಲ್ ಟೆಂಡರ್‌ಗಳನ್ನು ರದ್ದುಗೊಳಿಸಿದೆ.

3

ಡಬಲ್ ಡೆಕ್ಕರ್ ಬದಲಿಗೆ ಆರೆಂಜ್ ಲೈನ್ ಮೆಟ್ರೋ ಮಾರ್ಗದಲ್ಲಿ ಮಿನಿ ಫ್ಲೈಓವರ್‌ಗಳು ಹಾಗೂ ಟನಲ್ ನಿರ್ಮಿಸಲು ಬಿಎಂಆರ್‌ಸಿಎಲ್ ಮುಂದಾಗಿದೆ.