
‘ಪ್ಯಾರಡೈಸ್’ ಸಿನಿಮಾಗೆ ಮೊದಲ ದಿನದಿಂದಲೇ ಕಳಪೆ ವಿಮರ್ಶೆಗಳು ಹರಿದುಬರುತ್ತಿದ್ದರೂ, ಬಿಡುಗಡೆಗೂ ಮುನಿದ್ದ ಭಾರಿ ಹೈಪ್‌ನಿಂದಾಗಿ ಬಾಕ್ಸ್ ಆಫೀಸ್‌ನಲ್ಲಿ ಬಂಪರ್ ಗಳಿಕೆ ಮಾಡಿದೆ.
ಭಾರತದಲ್ಲಿ ಮೊದಲ ದಿನ ಈ ಸಿನಿಮಾ ₹34.65 ಕೋಟಿ ನೆಟ್ ಕಲೆಕ್ಷನ್ ಮಾಡಿದ್ದು, ಒಟ್ಟು ನೆಟ್ ಸಂಗ್ರಹ 46.25 ಕೋಟಿಗೆ ತಲುಪಿದೆ.
ವಿದೇಶಗಳಲ್ಲೂ ಉತ್ತಮ ಓಪನಿಂಗ್ ಸಿಕ್ಕಿದ್ದು, ಒಟ್ಟಾರೆ ಮೊದಲ ದಿನದ ವಿಶ್ವದಾದ್ಯಂತ ಗ್ರಾಸ್ ಗಳಿಕೆ 74.90 ಕೋಟಿ ರೂಪಾಯಿ ದಾಟಿದೆ.