Entertainment
ಬಿಡುಗೂಡೆಗೂ ಮುನ್ನವೇ 665 ಕೋಟಿ ರೂ. ಡೀಲ್ ಕುದುರಿಸಿಕೊಂಡ ಶಾರುಖ್ ಖಾನ್ ‘ಕಿಂಗ್’

ಬಿಡುಗೂಡೆಗೂ ಮುನ್ನವೇ 665 ಕೋಟಿ ರೂ. ಡೀಲ್ ಕುದುರಿಸಿಕೊಂಡ ಶಾರುಖ್ ಖಾನ್ ‘ಕಿಂಗ್’

tv9kannada2h
THE BRIEF
1

ಶಾರುಖ್ ಖಾನ್ ನಟನೆಯ ಹಾಗೂ ಸಿದ್ಧಾರ್ಥ್ ಆನಂದ್ ನಿರ್ದೇಶನದ ‘ಕಿಂಗ್’ ಸಿನಿಮಾವು ಡಿಸೆಂಬರ್ 24ರಂದು ಬಿಡುಗಡೆಯಾಗಲಿದ್ದು, ರಿಲೀಸ್‌ಗೂ ಮುನ್ನವೇ 665 ಕೋಟಿ ರೂಪಾಯಿ ಗಳಿಕೆ ಮಾಡಿದೆ.

2

ಫರ್ಸ್ ಫಿಲ್ಮ್ಸ್ ಸಂಸ್ಥೆಯು ವಿದೇಶಿ ಬಿಡುಗಡೆ ಹಕ್ಕುಗಳನ್ನು ದಾಖಲೆಯ ಕನಿಷ್ಠ ಖಾತರಿ ಮೊತ್ತವಾದ 175 ಕೋಟಿ ರೂ.ಗೆ ಪಡೆದುಕೊಂಡಿದೆ.

3

ಭಾರತೀಯ ವಿತರಣಾ ಹಕ್ಕುಗಳು 250 ಕೋಟಿ ರೂ.ಗೆ ಹಾಗೂ ನೆಟ್‌ಫ್ಲಿಕ್ಸ್ ಸ್ಟ್ರೀಮಿಂಗ್ ಹಕ್ಕುಗಳು 150 ಕೋಟಿ ರೂ.ಗೆ ಮಾರಾಟವಾಗಿವೆ.