Technology
ಗೂಗಲ್ ಮಾತೃಸಂಸ್ಥೆ ಆಲ್ಫಬೆಟ್ ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ

ಗೂಗಲ್ ಮಾತೃಸಂಸ್ಥೆ ಆಲ್ಫಬೆಟ್ ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ

tv9kannada1h
THE BRIEF
1

ವಿಶ್ವದ ಪ್ರಮುಖ ತಂತ್ರಜ್ಞಾನ ಕಂಪನಿ ಆಲ್ಫಬೆಟ್ ಷೇರುಬೆಲೆ ಒಂದೇ ದಿನದಲ್ಲಿ ಶೇ. 13ರಷ್ಟು ಕುಸಿದಿದ್ದು, ಮಾರುಕಟ್ಟೆ ಬಂಡವಾಳದಲ್ಲಿ 500 ಬಿಲಿಯನ್ ಡಾಲರ್ ಸಂಪತ್ತು ನಶಿಸಿದೆ.

2

ನಿರೀಕ್ಷೆಗಿಂತ ಕಡಿಮೆ ಆದಾಯ ಹಾಗೂ ಡಾಟಾ ಸೆಂಟರ್ ಮತ್ತು ಚಿಪ್ಸ್ ನಿರ್ಮಾಣದ ಮೇಲಿನ ಭಾರೀ ವೆಚ್ಚದಿಂದಾಗಿ ಕಂಪನಿಯ ಫ್ರೀ ಕ್ಯಾಷ್ ಫ್ಲೋ ನೆಗಟಿವ್ ಆಗಿದೆ.

3

ಆಲ್ಫಬೆಟ್​ನ ಕ್ಲೌಡ್ ಬ್ಯುಸಿನೆಸ್ ಆದಾಯ 30 ಬಿಲಿಯನ್ ಡಾಲರ್ ದಾಟಿದ್ದು, ಜೆಮಿನೈ ಎಐ ಆ್ಯಪ್​ನ ಸಕ್ರಿಯ ಬಳಕೆದಾರರ ಸಂಖ್ಯೆ 100 ಕೋಟಿ ಮೈಲಿಗಲ್ಲು ದಾಟಿದೆ.