Indian Politics
ಕರ್ನಾಟಕದಲ್ಲಿ ಆದಿವಾಸಿಗಳ ಸಬಲೀಕರಣಕ್ಕೆ ‘ಕರ್ನಾಟಕ ಆದಿವಾಸಿ ಅಭಿವೃದ್ಧಿ ನಿಗಮ’ ಸ್ಥಾಪನೆ

ಕರ್ನಾಟಕದಲ್ಲಿ ಆದಿವಾಸಿಗಳ ಸಬಲೀಕರಣಕ್ಕೆ ‘ಕರ್ನಾಟಕ ಆದಿವಾಸಿ ಅಭಿವೃದ್ಧಿ ನಿಗಮ’ ಸ್ಥಾಪನೆ

oneindia2h
THE BRIEF
1

ಕರ್ನಾಟಕ ಸರ್ಕಾರವು ಅರಣ್ಯ ಹಾಗೂ ಅರಣ್ಯದಂಚಿನಲ್ಲಿ ವಾಸಿಸುವ ಸೋಲಿಗ, ಜೇನುಕುರುಬ ಸೇರಿದಂತೆ ವಿವಿಧ ಆದಿವಾಸಿ ಜನಾಂಗಗಳ ಸುಸ್ಥಿರ ಜೀವನಕ್ಕಾಗಿ ಹೊಸ ನಿಗಮ ಸ್ಥಾಪನೆಗೆ ಸಂಪುಟದಲ್ಲಿ ಒಪ್ಪಿಗೆ ನೀಡಿದೆ.

2

ಈ ನಿಗಮದ ಸ್ಥಾಪನೆಗಾಗಿ ಒಟ್ಟು ಸುಮಾರು 33.36 ಕೋಟಿ ರೂಪಾಯಿ ಅನುದಾನ ಬಿಡುಗಡೆಗೂ ಸಚಿವ ಸಂಪುಟ ಅನುಮೋದನೆ ನೀಡಿದೆ.

3

ವಿದ್ಯುತ್ ವಲಯದಲ್ಲಿ ಪಾರದರ್ಶಕತೆ ತರಲು ಎನರ್ಜಿ ರಿಕಾನ್ಸಿಲಿಯೇಷನ್ ಎಂಬ ಡಿಜಿಟಲ್ ವೇದಿಕೆ ಬಳಕೆಗೆ ಸರ್ಕಾರ ಮುಂದಾಗಿದೆ.