
‘ಪ್ರೇಮದ ಊರಲಿ’ ಚಿತ್ರದ ಯಶಸ್ಸಿನ ಹಿನ್ನೆಲೆಯಲ್ಲಿ ನಟಿ ರಶ್ಮಿಕಾ ಮಂದಣ್ಣ ನಾಯಕಿ ತೇಜಸ್ವಿನಿ ಪೂಣಚ್ಚ ಅವರಿಗೆ ಕರೆ ಮಾಡಿ ಅಭಿನಂದನೆ ತಿಳಿಸಿದ್ದಾರೆ.
ನಿರೂಪಕಿ ಅನುಶ್ರೀ ಅವರ ಸಹಾಯದಿಂದ ರಶ್ಮಿಕಾ ಅವರು ತೇಜಸ್ವಿನಿ ಅವರನ್ನು ಸಂಪರ್ಕಿಸಿ, ಅವರ ನಟನೆಯನ್ನು ಶ್ಲಾಘಿಸಿದ್ದಾರೆ.
ಕೊಡಗಿನ ಮೂಲದವರಾದ ರಶ್ಮಿಕಾ, ತೇಜಸ್ವಿನಿ ಅವರಿಗೆ ತಮ್ಮ ಆರಂಭಿಕ ಹಂತದ ಯಶಸ್ಸಿಗಾಗಿ ಶುಭ ಹಾರೈಸಿದ್ದಾರೆ.