
ಕೆನಡಾದ ಕವಿ ಹಾಗೂ ಸಾಹಿತಿ 76 ವರ್ಷದ ಆನ್ ಕಾರ್ಸನ್ ಅವರಿಗೆ 2026ನೇ ಸಾಲಿನ ಸಾಹಿತ್ಯ ವಿಭಾಗದ ನೊಬೆಲ್ ಪ್ರಶಸ್ತಿ ಘೋಷಿಸಲಾಗಿದೆ.
ಈ ಪ್ರಶಸ್ತಿಯ ಬಹುಮಾನ ಮೊತ್ತ 12 ಮಿಲಿಯನ್ ಸ್ವೀಡಿಷ್ ಕ್ರೋನರ್ ಅಂದರೆ ಸುಮಾರು 11 ಕೋಟಿ ರೂಪಾಯಿಗೂ ಅಧಿಕವಾಗಿದೆ.
ಆನ್ ಕಾರ್ಸನ್ ಅವರು ಆಟೋಬಯೋಗ್ರಫಿ ಆಫ್ ರೆಡ್ ಸೇರಿದಂತೆ ಹಲವು ಪ್ರಮುಖ ಕೃತಿಗಳನ್ನು ರಚಿಸಿದ್ದಾರೆ.