Sports
ಜಿಂಬಾಬ್ವೆ ವಿರುದ್ಧ ಅಫ್ಗಾನಿಸ್ತಾನ ಬೃಹತ್ ಮೊತ್ತ

ಜಿಂಬಾಬ್ವೆ ವಿರುದ್ಧ ಅಫ್ಗಾನಿಸ್ತಾನ ಬೃಹತ್ ಮೊತ್ತ

prajavani1h
THE BRIEF
1

ಶಾರ್ಜಾದಲ್ಲಿ ನಡೆದ ಜಿಂಬಾಬ್ವೆ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಅಫ್ಗಾನಿಸ್ತಾನ ತಂಡವು ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 221 ರನ್ ಕಲೆಹಾಕಿದೆ.

2

ಮೊದಲ 8 ಓವರ್‌ಗಳಲ್ಲಿ 38 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಅಜ್ಮತುಲ್ಹಾ ಒಮರ್ಜಾಯ್ 116 ರನ್ ಗಳಿಸಿ ಶತಕ ಸಿಡಿಸಿದರು.

3

ಒಮರ್ಜಾಯ್ ಹಾಗೂ ಇಜಾಜ್ ಅಹ್ಮದ್ ಅಹ್ಮದ್‌ಝೈ (52 ರನ್) 7ನೇ ವಿಕೆಟ್‌ಗೆ 142 ರನ್‌ಗಳ ಬೃಹತ್ ಜೊತೆಯಾಟವಾಡಿ ತಂಡದ ಮೊತ್ತವನ್ನು ಹೆಚ್ಚಿಸಿದರು.