Education
ಲಾರಿ ಚಾಲಕನ ಮಗಳು ಇಂದುಮತಿಗೆ ಯುಪಿಎಸ್‌ಸಿಯಲ್ಲಿ 75ನೇ ರ‍್ಯಾಂಕ್

ಲಾರಿ ಚಾಲಕನ ಮಗಳು ಇಂದುಮತಿಗೆ ಯುಪಿಎಸ್‌ಸಿಯಲ್ಲಿ 75ನೇ ರ‍್ಯಾಂಕ್

oneindia2h
THE BRIEF
1

ಆಂಧ್ರಪ್ರದೇಶದ ತಿರುಪತಿಯ ದಾಸರಿ ಇಂದುಮತಿ ಅವರು ಯುಪಿಎಸ್‌ಸಿ ನಡೆಸಿದ ಇಂಡಿಯನ್ ಇಂಜಿನಿಯರಿಂಗ್ ಸರ್ವಿಸಸ್ ಪರೀಕ್ಷೆಯಲ್ಲಿ ಮೊದಲ ಯತ್ನದಲ್ಲೇ ಅಖಿಲ ಭಾರತ ಮಟ್ಟದಲ್ಲಿ 75ನೇ ರ‍್ಯಾಂಕ್ ಗಳಿಸಿ ಸಾಧನೆ ಮಾಡಿದ್ದಾರೆ.

2

ಲಾರಿ ಚಾಲಕರ ಮಗಳಾದ ಇಂದುಮತಿ ಅವರು ಇಂಜಿನಿಯರಿಂಗ್‌ನಲ್ಲಿ ಚಿನ್ನದ ಪದಕ ಪಡೆದು ಬೋಸ್ಟನ್ ಮೂಲದ ಸಾಫ್ಟ್ವೇರ್ ಕಂಪನಿಯಲ್ಲಿ ವರ್ಷಕ್ಕೆ 10 ಲಕ್ಷ ರೂ. ವೇತನದ ಉದ್ಯೋಗದಲ್ಲಿದ್ದರು.

3

ದೇಶಸೇವೆಯ ದೊಡ್ಡ ಕನಸಿಗಾಗಿ ಲಕ್ಷಾಂತರ ರೂಪಾಯಿ ಸಂಬಳದ ಸಾಫ್ಟ್ವೇರ್ ಉದ್ಯೋಗವನ್ನು ತೊರೆದು ಅವರು ದೆಹಲಿಗೆ ತೆರಳಿ ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸಿದ್ದರು.