International
ಅಬುಧಾಬಿ ಬಿಗ್ ಟಿಕೆಟ್ ಲಾಟರಿಯಲ್ಲಿ ಕನ್ನಡಿಗನಿಗೆ 25 ಲಕ್ಷ ರೂ. ಚಿನ್ನದ ಬಾರ್ ಒಲಿದ ಅದೃಷ್ಟ

ಅಬುಧಾಬಿ ಬಿಗ್ ಟಿಕೆಟ್ ಲಾಟರಿಯಲ್ಲಿ ಕನ್ನಡಿಗನಿಗೆ 25 ಲಕ್ಷ ರೂ. ಚಿನ್ನದ ಬಾರ್ ಒಲಿದ ಅದೃಷ್ಟ

oneindia2h
THE BRIEF
1

ಬಹ್ರೇನ್‌ನಲ್ಲಿ ಕೆಲಸ ಮಾಡುತ್ತಿರುವ ಕನ್ನಡಿಗ ಅರುಣಾ ಕೃಷ್ಣಪ್ಪ ಕಿದಿಯೂರ್ ಅವರಿಗೆ ಅಬುಧಾಬಿಯ ಬಿಗ್ ಟಿಕೆಟ್ ವೀಕ್ಲಿ ಇ-ಡ್ರಾದಲ್ಲಿ ಚಿನ್ನ ಒಲಿದುಬಂದಿದೆ.

2

ಕಳೆದ ನಾಲ್ಕು ತಿಂಗಳಿಂದ ಸ್ನೇಹಿತರೊಂದಿಗೆ ಸೇರಿ ಗ್ರೂಪ್ ಮೂಲಕ ಟಿಕೆಟ್ ಖರೀದಿಸುತ್ತಿದ್ದ ಅವರಿಗೆ 24 ಕ್ಯಾರೆಟಿನ 200 ಗ್ರಾಂ ಚಿನ್ನದ ಬಾರ್ ಲಭಿಸಿದ್ದು, ಇದರ ಮೌಲ್ಯ ಸುಮಾರು 25 ಲಕ್ಷ ರೂಪಾಯಿಗಳAದೆ.

3

ಈ ವಾರದ ಡ್ರಾದಲ್ಲಿ ಅರುಣಾ ಸೇರಿದಂತೆ ಒಟ್ಟು ನಾಲ್ವರು ಭಾರತೀಯರು 200 ಗ್ರಾಂ ಚಿನ್ನದ ಬಾರ್‌ಗಳನ್ನು ಗೆದ್ದುಕೊಂಡಿದ್ದಾರೆ.