Economy
ಎಟಿಎಂ ವಹಿವಾಟು ವಿಫಲವಾದರೆ ಪರಿಹಾರ ಪಡೆಯುವುದು ಹೇಗೆ?

ಎಟಿಎಂ ವಹಿವಾಟು ವಿಫಲವಾದರೆ ಪರಿಹಾರ ಪಡೆಯುವುದು ಹೇಗೆ?

tv9kannada2h
THE BRIEF
1

ಎಟಿಎಂನಲ್ಲಿ ಹಣ ಕಡಿತಗೊಂಡು ನಗದು ಬರದಿದ್ದಲ್ಲಿ, ಗ್ರಾಹಕರು ತಕ್ಷಣವೇ ಬ್ಯಾಂಕ್ ಶಾಖೆಗೆ ಅಥವಾ ಗ್ರಾಹಕ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ದೂರು ದಾಖಲಿಸಬೇಕು.

2

ಆರ್‌ಬಿಐ ನಿಯಮದಂತೆ, ಇಂತಹ ಹಣಕಾಸು ವಹಿವಾಟು ನಡೆದ ಐದು ದಿನಗಳೊಳಗೆ ಕಡಿತಗೊಂಡ ಹಣವನ್ನು ಬ್ಯಾಂಕ್ ನಿಮ್ಮ ಖಾತೆಗೆ ಮರುಜಮಾ ಮಾಡಬೇಕು.

3

ಒಂದು ವೇಳೆ ಹಣ ಮರುಪಾವತಿಯಲ್ಲಿ ವಿಳಂಬವಾದರೆ, ಬ್ಯಾಂಕ್ ಪ್ರತಿ ದಿನಕ್ಕೆ 100 ರೂಪಾಯಿಗಳಂತೆ ಪರಿಹಾರ ನೀಡಬೇಕೆಂದು ನಿಯಮದಲ್ಲಿ ತಿಳಿಸಲಾಗಿದೆ.