Education
ವಿದೇಶಿ ಶಿಕ್ಷಣ ಸಾಲ ನಿಯಮ ಪರಿಷ್ಕರಿಸಲು ಸಚಿವ ಯು.ಟಿ ಖಾದರ್ ಸೂಚನೆ

ವಿದೇಶಿ ಶಿಕ್ಷಣ ಸಾಲ ನಿಯಮ ಪರಿಷ್ಕರಿಸಲು ಸಚಿವ ಯು.ಟಿ ಖಾದರ್ ಸೂಚನೆ

prajavani2h
THE BRIEF
1

ಕರ್ನಾಟಕ ಕ್ರಿಶ್ಚಿಯನ್ ಅಭಿವೃದ್ಧಿ ನಿಗಮದ ವಿದೇಶಿ ಶಿಕ್ಷಣ ಸಾಲ ಯೋಜನೆಯ ನಿಯಮಗಳನ್ನು ಪರಿಷ್ಕರಿಸಲು ಸಚಿವ ಯು.ಟಿ ಖಾದರ್ ಆದೇಶಿಸಿದ್ದಾರೆ.

2

ಕ್ರೈಸ್ತ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಓದುವುದು ಸುಲಭವಾಗುವಂತೆ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ನಿಯಮಗಳನ್ನು ಪಾಲಿಸುವಂತೆ ಅವರು ಸೂಚನೆ ನೀಡಿದ್ದಾರೆ.

3

ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ಸಾಲ ಸಿಗುತ್ತಿಲ್ಲ ಎಂಬ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಅವರು ಅಕ್ಟೋಬರ್ 28ರಂದು ಈ ಆದೇಶ ನೀಡಿದ್ದಾರೆ.