Economy
ಏರ್ ಇಂಡಿಯಾದ ನೂತನ ಸಿಇಒ ಆಗಿ ತೆವೊಲ್ಡೆ ಗೆಬ್ರೆಮರಿಯಮ್ ನೇಮಕ

ಏರ್ ಇಂಡಿಯಾದ ನೂತನ ಸಿಇಒ ಆಗಿ ತೆವೊಲ್ಡೆ ಗೆಬ್ರೆಮರಿಯಮ್ ನೇಮಕ

tv9kannada1h
THE BRIEF
1

ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ ಸಂಸ್ಥೆಯು ಎಥಿಯೋಪಿಯನ್ ಏರ್‌ಲೈನ್ಸ್‌ನ ಮಾಜಿ ಮುಖ್ಯಸ್ಥ ತೆವೊಲ್ಡೆ ಗೆಬ್ರೆಮರಿಯಮ್ ಅವರನ್ನು ತನ್ನ ನೂತನ ಸಿಇಒ ಮತ್ತು ಎಂಡಿಯಾಗಿ ನೇಮಕ ಮಾಡಿದೆ.

2

ಹತ್ತು ವರ್ಷಗಳಿಗೂ ಹೆಚ್ಚು ಕಾಲ ಎಥಿಯೋಪಿಯನ್ ಏರ್‌ಲೈನ್ಸ್ ಮುನ್ನಡೆಸಿದ್ದ ತೆವೊಲ್ಡೆ, ಸಂಸ್ಥೆಯನ್ನು ಆಫ್ರಿಕಾದ ಅತಿದೊಡ್ಡ ಮತ್ತು ಲಾಭದಾಯಕ ವಿಮಾನಯಾನ ಸಂಸ್ಥೆಯಾಗಿ ಬೆಳೆಸಿದ ಅನುಭವ ಹೊಂದಿದ್ದಾರೆ.

3

ಹಾಲಿ ಸಿಇಒ ಕ್ಯಾಂಪೆಲ್ ವಿಲ್ಸನ್ ಅವರು 2026ರಲ್ಲಿ ನಿವೃತ್ತರಾಗಲಿದ್ದು, ಅವರ ನಿರ್ಗಮನದ ನಂತರ ತೆವೊಲ್ಡೆ ಅಧಿಕಾರ ವಹಿಸಿಕೊಳ್ಳಲಿದ್ದಾರೆ.