
ಮುಂಬೈನ ಮಲಾಡ್‌ನಲ್ಲಿ ಕ್ಯಾನ್ಸರ್‌ನಿಂದ 2022ರಲ್ಲಿ ಮೃತಪಟ್ಟಿದ್ದ 78 ವರ್ಷದ ವೃದ್ಧರೊಬ್ಬರ ಶವವನ್ನು ಅವರ ಮಗಳು ಕಳೆದ 4 ವರ್ಷಗಳಿಂದ ಡೇ ಕೇರ್ ಸೆಂಟರ್ ಫ್ರೀಜರ್‌ನಲ್ಲಿಟ್ಟಿದ್ದರು.
ಪುನರ್ಜನ್ಮದ ನಂಬಿಕೆಯಿಂದ ತಂದೆಯನ್ನು ಮತ್ತೆ ಜೀವಂತವಾಗಿ ತರಬಹುದು ಎಂಬ ಆಸೆಯಿಂದ ಶವವನ್ನು ಸಂರಕ್ಷಿಸಿಡಲಾಗಿದ್ದು, ಇದಕ್ಕಾಗಿ ತಿಂಗಳಿಗೆ 1.6 ಲಕ್ಷ ರೂ. ಶುಲ್ಕ ಪಾವತಿಸಲಾಗುತ್ತಿತ್ತು.
ಸ್ಥಳೀಯರ ದೂರಿನ ಮೇರೆಗೆ ಪೊಲೀಸರು ಪರಿಶೀಲನೆ ನಡೆಸಿ ತನಿಖೆ ಮುಂದುವರಿಸಿದ್ದಾರೆ.