Indian Politics
ಆದಿವಾಸಿಗಳ ಅಭಿವೃದ್ಧಿಗಾಗಿ ಪ್ರತ್ಯೇಕ ನಿಗಮ ಸ್ಥಾಪನೆಗೆ ಕರ್ನಾಟಕ ಸಂಪುಟ ಒಪ್ಪಿಗೆ

ಆದಿವಾಸಿಗಳ ಅಭಿವೃದ್ಧಿಗಾಗಿ ಪ್ರತ್ಯೇಕ ನಿಗಮ ಸ್ಥಾಪನೆಗೆ ಕರ್ನಾಟಕ ಸಂಪುಟ ಒಪ್ಪಿಗೆ

tv9kannada1h
THE BRIEF
1

ರಾಜ್ಯದಲ್ಲಿನ ಅತಿ ದುರ್ಬಲ ಆದಿವಾಸಿ ಸಮುದಾಯಗಳ ಸರ್ವತೋಮುಖ ಅಭಿವೃದ್ಧಿಗಾಗಿ 'ಕರ್ನಾಟಕ ಆದಿವಾಸಿ ಅಭಿವೃದ್ಧಿ ನಿಗಮ' ಸ್ಥಾಪಿಸಲು ಸಚಿವ ಸಂಪುಟ ನಿರ್ಧರಿಸಿದೆ.

2

ಸುಮಾರು 2.82 ಲಕ್ಷ ಜನಸಂಖ್ಯೆ ಇರುವ ಆದಿವಾಸಿಗಳ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಉನ್ನತಿಗಾಗಿ ಈ ನಿಗಮ ಕೆಲಸ ಮಾಡಲಿದೆ.

3

ನಿಗಮದ ಆರಂಭಿಕ ಕಾರ್ಯಾಚರಣೆಗಾಗಿ ಸರ್ಕಾರ 33.36 ಕೋಟಿ ರೂಪಾಯಿಗಳ ಅನುದಾನವನ್ನು ಮೀಸಲಿಟ್ಟಿದೆ ಎಂದು ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.