
ಅಕ್ಟೋಬರ್ 26ರಂದು ಬಂಗಾಳಕೊಲ್ಲಿಯಲ್ಲಿ ಬೃಹತ್ ಚಂಡಮಾರುತ ಸೃಷ್ಟಿಯಾಗಲಿದ್ದು, ದಕ್ಷಿಣ ಭಾರತದ ಕರಾವಳಿ ರಾಜ್ಯಗಳಲ್ಲಿ ಧಾರಾಕಾರ ಮಳೆಯಾಗಲಿದೆ ಎಂದು ಐಎಂಡಿ ತಿಳಿಸಿದೆ.
ಕೂನೂರು-ಮೆಟ್ಟುಪಾಳ್ಯಂ ಹೆದ್ದಾರಿಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಸರ್ಕಾರಿ ಬಸ್ ಮಣ್ಣಿನಡಿ ಸಿಲುಕಿದ್ದು, ಚಾಲಕ ಜನಗರಾಜ್ ಸಾವನ್ನಪ್ಪಿದ್ದಾರೆ.
ಅ.25ರಿಂದ ಕರ್ನಾಟಕದ ಒಳನಾಡು, ಕೇರಳ, ತಮಿಳುನಾಡು ಹಾಗೂ ಆಂಧ್ರಪ್ರದೇಶ ಸೇರಿದಂತೆ ವಿವಿಧೆಡೆ ಗುಡುಗು ಸಹಿತ ಭಾರೀ ಮಳೆ ಮುನ್ಸೂಚನೆ ನೀಡಲಾಗಿದೆ.