Health & Environment
ಕರ್ನಾಟಕದ ಪ್ರಮುಖ ಜಲಾಶಯಗಳ ನೀರಿನ ಮಟ್ಟದ ವಿವರಗಳು

ಕರ್ನಾಟಕದ ಪ್ರಮುಖ ಜಲಾಶಯಗಳ ನೀರಿನ ಮಟ್ಟದ ವಿವರಗಳು

oneindia1h
THE BRIEF
1

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯ ಆರ್ಭಟ ತಗ್ಗಿದ್ದು, ಬಿರುಬಿಸಿಲಿನ ವಾತಾವರಣ ಮುಂದುವರೆದಿದ್ದರೂ ಕೆಲವು ಪ್ರಮುಖ ಜಲಾಶಯಗಳಿಗೆ ಒಳಹರಿವು ಮುಂದುವರೆದಿದೆ.

2

ಕೆಆರ್‌ಎಸ್ ಜಲಾಶಯದ ಗರಿಷ್ಠ ಮಟ್ಟ 124.80 ಅಡಿಗಳಿದ್ದು, ಪ್ರಸ್ತುತ ನೀರಿನ ಮಟ್ಟ 106.20 ಅಡಿಯಷ್ಟಿದೆ ಹಾಗೂ 3,971 ಕ್ಯೂಸೆಕ್ ಒಳಹರಿವು ಇದೆ.

3

ತುಂಗಭದ್ರಾ ಜಲಾಶಯದ ಇಂದಿನ ನೀರಿನ ಮಟ್ಟ 1,626.55 ಅಡಿಗಳಷ್ಟಿದ್ದು, ಜಲಾಶಯದಿಂದ 11,578 ಕ್ಯೂಸೆಕ್ ನೀರನ್ನು ಹೊರಹರಿವು ಮಾಡಲಾಗುತ್ತಿದೆ.