Economy
ಕರ್ನಾಟಕದಲ್ಲಿ ಸಚಿವರು ಹಾಗೂ ಸಂಸದರ ಕಾರು ಖರೀದಿ ಮೊತ್ತ ಮಿತಿ ಏರಿಕೆ

ಕರ್ನಾಟಕದಲ್ಲಿ ಸಚಿವರು ಹಾಗೂ ಸಂಸದರ ಕಾರು ಖರೀದಿ ಮೊತ್ತ ಮಿತಿ ಏರಿಕೆ

tv9kannada1h
THE BRIEF
1

ಕರ್ನಾಟಕದಲ್ಲಿ ಬರಗಾಲದಿಂದ ರೈತರು ಸಂಕಷ್ಟದಲ್ಲಿದ್ದು, ಸರ್ಕಾರದಿಂದ 2500 ರೂ. ಪರಿಹಾರ ಘೋಷಣೆಯಾಗಿರುವ ನಡುವೆಯೇ ಸಚಿವರು ಮತ್ತು ಸಂಸದರ ಕಾರು ಖರೀದಿ ಮಿತಿ ಏರಿಸಲಾಗಿದೆ.

2

ರಾಜ್ಯ ಸರ್ಕಾರವು ಸಚಿವರು, ಲೋಕಸಭಾ ಹಾಗೂ ರಾಜ್ಯಸಭಾ ಸದಸ್ಯರ ಹೊಸ ಕಾರು ಖರೀದಿಯ ಮೊತ್ತದ ಮಿತಿಯನ್ನು 26 ಲಕ್ಷ ರೂಪಾಯಿಗಳಿಂದ 31 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಿ ಒಪ್ಪಿಗೆ ನೀಡಿದೆ.

3

ರೈತರು ಜೀವನದ ಚಿಂತೆಯಲ್ಲಿದ್ದರೆ ಜನಪ್ರತಿನಿಧಿಗಳು ವಾಹನ ಖರೀದಿಯ ಚಿಂತೆಯಲ್ಲಿದ್ದಾರೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.