Economy
ಕ್ಯಾಬ್ ಸೇವೆ: ಆ್ಯಪ್‌ಗಳಲ್ಲಿ ಮುಂಗಡ ಟಿಪ್‌ ಆಯ್ಕೆ ನಿಲ್ಲಿಸುವಂತೆ ಕೇಂದ್ರ ಸರ್ಕಾರ ಆದೇಶ

ಕ್ಯಾಬ್ ಸೇವೆ: ಆ್ಯಪ್‌ಗಳಲ್ಲಿ ಮುಂಗಡ ಟಿಪ್‌ ಆಯ್ಕೆ ನಿಲ್ಲಿಸುವಂತೆ ಕೇಂದ್ರ ಸರ್ಕಾರ ಆದೇಶ

prajavani10h
THE BRIEF
1

ಕ್ಯಾಬ್ ಸೇವೆ ಪಡೆಯುವಾಗ ಆ್ಯಪ್‌ಗಳಲ್ಲಿ ಗ್ರಾಹಕರಿಗೆ ತೋರಿಸುವ ಮುಂಗಡ ಟಿಪ್‌ ಆಯ್ಕೆಯನ್ನು ತಕ್ಷಣವೇ ನಿಲ್ಲಿಸುವಂತೆ ಕ್ಯಾಬ್ ಅಗ್ರಿಗೇಟರ್ ಕಂಪನಿಗಳಿಗೆ ಕೇಂದ್ರ ಸರ್ಕಾರ ಆದೇಶಿಸಿದೆ.

2

ಚಾಲಕರಿಗಾಗಿ ಮುಂಗಡವಾಗಿ ಟಿಪ್ಸ್ ಪಡೆಯುವುದು ಸೇರಿದಂತೆ ನ್ಯಾಯಯುತವಲ್ಲದ ಚಟುವಟಿಕೆಗಳಿಗಾಗಿ ರ್‍ಯಾಪಿಡೊ ಕಂಪನಿಗೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರವು ₹10 ಲಕ್ಷ ದಂಡ ವಿಧಿಸಿದ ಬೆನ್ನಲ್ಲೇ ಈ ನಿರ್ಧಾರ ಹೊರಬಿದ್ದಿದೆ.

3

ಉಬರ್ ಹಾಗೂ ಓಲಾ ಕಂಪನಿಗಳ ವ್ಯವಹಾರಗಳ ಮೇಲೂ ಸಿಸಿಪಿಎ ನಿಗಾ ಇರಿಸಿದ್ದು, ಟಿಪ್ ನೀಡುವುದು ಸಂಪೂರ್ಣ ಸ್ವಯಂಪ್ರೇರಿತ ಹಾಗೂ ಸೇವೆಯ ಬಳಿಕ ಗ್ರಾಹಕರ ವಿವೇಚನೆಗೆ ಬಿಟ್ಟಿದ್ದು ಎಂದು ಸ್ಪಷ್ಟಪಡಿಸಿದೆ.