
ಬಿಗ್ ಬಾಸ್ ಕನ್ನಡ ಸೀಸನ್ 13ರಲ್ಲಿ ಮೊದಲ ವಾರದ ಪಂಚಾಯ್ತಿ ಆರಂಭವಾಗಿದ್ದು, ಒಟ್ಟು ಎಂಟು ಮಂದಿ ಸ್ಪರ್ಧಿಗಳು ನಾಮಿನೇಷನ್ ಪಟ್ಟಿಯಲ್ಲಿದ್ದಾರೆ.
ಆಸಿಯಾ, ಅವಿನಾಶ್, ಧನುಷ್, ಕಿರಣ್, ಮಂಜುನಾಥ್, ಓಂ ಪ್ರಕಾಶ್, ಪ್ರಥಮಾ ಹಾಗೂ ವೈಷ್ಣವಿ ಈ ವಾರ ನಾಮಿನೇಟ್ ಆಗಿರುವ ಪ್ರಮುಖರಾಗಿದ್ದಾರೆ.
ಈ ವಾರ ಎಲಿಮಿನೇಷನ್ ನಡೆಯುವುದು ಅನುಮಾನ ಎಂಬ ಮಾತುಗಳು ಕೇಳಿಬರುತ್ತಿದ್ದು, ಭಾನುವಾರದ ಸಂಚಿಕೆಯಲ್ಲಿ ಸ್ಪಷ್ಟತೆ ಸಿಗಲಿದೆ.