
‘ಕರುಪ್ಪು’ ಹಾಗೂ ‘ವಿಶ್ವನಾಥ್ ಆ್ಯಂಡ್ ಸನ್ಸ್’ ಯಶಸ್ಸಿನ ಬಳಿಕ ಸೂರ್ಯ ನಟನೆಯ ಈ ವರ್ಷದ ಮೂರನೇ ಚಿತ್ರ ‘ಸೀನ್’ ಟ್ರೇಲರ್ ಬಿಡುಗಡೆಯಾಗಿದೆ.
ಜಿಿತು ಮಾಧವನ್ ನಿರ್ದೇಶನದ ಈ ಚಿತ್ರವು ಸಸ್ಪೆನ್ಸ್, ಮರ್ಡರ್ ಮಿಸ್ಟರಿ, ಕಾಮಿಡಿ ಮತ್ತು ಆ್ಯಕ್ಷನ್ ಒಳಗೊಂಡಿದೆ.
ಸೂರ್ಯ ಡಿಎಸ್‌ಪಿ ಇನ್ಬರಾಜ್ ಪಾತ್ರದಲ್ಲಿ, ನಜ್ರಿಯಾ ಮಾಯಾ ಪಾತ್ರದಲ್ಲಿ ನಟಿಸಿದ್ದು, ನಸ್ಲೆನ್ ಖಳನಾಯಕನಾಗಿ ಗಮನ ಸೆಳೆದಿದ್ದಾರೆ.