International
ಇರಾನ್ ಮೇಲಿನ ದಾಳಿ ತೀವ್ರಗೊಳಿಸುವುದಾಗಿ ಡೊನಾಲ್ಡ್ ಟ್ರಂಪ್ ಘೋಷಣೆ

ಇರಾನ್ ಮೇಲಿನ ದಾಳಿ ತೀವ್ರಗೊಳಿಸುವುದಾಗಿ ಡೊನಾಲ್ಡ್ ಟ್ರಂಪ್ ಘೋಷಣೆ

prajavani1h
THE BRIEF
1

ಇರಾನ್ ಶಾಂತಿ ಮಾತುಕತೆಗೆ ಬರುವವರೆಗೂ ದಾಳಿಯನ್ನು ತೀವ್ರಗೊಳಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಘೋಷಿಸಿದ್ದಾರೆ.

2

ಇರಾನ್ ಬೆಂಬಲಿತ ಹೂಥಿ ಬಂಡುಕೋರರು ಬಾಬ್ ಎಲ್-ಮಂಡೆಬ್ ಜಲಸಂಧಿಯನ್ನು ಬಂದ್ ಮಾಡಿದ್ದರಿಂದ ಸೌದಿಯ ಎಂಟು ಹಡಗುಗಳು ಕೇಪ್ ಆಫ್ ಗುಡ್ ಹೋಪ್ ಮಾರ್ಗದಲ್ಲಿ ಸಂಚರಿಸಿವೆ.

3

ಇಸ್ರೇಲ್ ಸೇನೆ ದಕ್ಷಿಣ ಲೆಬನಾನ್‌ನಲ್ಲಿ ಹಿಜ್ಬುಲ್ಲಾ ಉಗ್ರರ ಕಮಾಂಡ್ ಸೆಂಟರ್ ಆಗಿದ್ದ 12ನೇ ಶತಮಾನದ ಬ್ಯೂಫೋರ್ಟ್ ಕೋಟೆಯ ಸುರಂಗ ಜಾಲವನ್ನು ಸ್ಫೋಟಿಸಿದೆ.