Entertainment
ನಟಿ ಮೇಧಾ ಶಂಕರ್ ಜೊತೆ ಡಿಸೆಂಬರ್‌ನಲ್ಲಿ ಮದುವೆ ಎಂಬ ವದಳಿಗೆ ತಮಾಷೆಯಾಗಿ ಪ್ರತಿಕ್ರಿಯಿಸಿದ ಕಾಮಿಡಿಯನ್ ಸಮಯ್ ರೈನಾ

ನಟಿ ಮೇಧಾ ಶಂಕರ್ ಜೊತೆ ಡಿಸೆಂಬರ್‌ನಲ್ಲಿ ಮದುವೆ ಎಂಬ ವದಳಿಗೆ ತಮಾಷೆಯಾಗಿ ಪ್ರತಿಕ್ರಿಯಿಸಿದ ಕಾಮಿಡಿಯನ್ ಸಮಯ್ ರೈನಾ

tv9kannada1h
THE BRIEF
1

'12th ಫೇಲ್' ಸಿನಿಮಾ ಖ್ಯಾತಿಯ ನಟಿ ಮೇಧಾ ಶಂಕರ್ ಹಾಗೂ ಸ್ಟ್ಯಾಂಡಪ್ ಕಾಮಿಡಿಯನ್ ಸಮಯ್ ರೈನಾ ಪ್ರೀತಿಸುತ್ತಿದ್ದಾರೆ ಮತ್ತು ಡಿಸೆಂಬರ್‌ನಲ್ಲಿ ಮದುವೆಯಾಗಲಿದ್ದಾರೆ ಎಂಬ ವದಳಿಗಳು ಹರಿದಾಡಿದ್ದವು.

2

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಈ ಮದುವೆ ವದಳಿಗೆ ಇನ್‌ಸ್ಟಾಗ್ರಾಮ್ ಮೂಲಕ ಪ್ರತಿಕ್ರಿಯಿಸಿರುವ ಸಮಯ್ ರೈನಾ, ಡಿಸೆಂಬರ್‌ನಲ್ಲಿ ಇಂಡಿಯಾ ಟೂರ್ ಇರುವುದರಿಂದ ಮದುರೆಯನ್ನು ಮುಂದೂಡಬೇಕಾಗುತ್ತದೆ ಎಂದು ತಮಾಷೆ ಮಾಡಿದ್ದಾರೆ.

3

ಈ ವದಳಿಗಳ ಬಗ್ಗೆ ನಟಿ ಮೇಧಾ ಶಂಕರ್ ಕೂಡ ನಗುವಿನ ಇಮೋಜಿಗಳು ಹಾಗೂ ಇನ್‌ಸ್ಟಾಗ್ರಾಮ್ ಸ್ಟೋರಿ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.