
ಗಿಲ್ಲಿ ನಟ ನಾಯಕರಾಗಿ ನಟಿಸುತ್ತಿರುವ 2ನೇ ಚಿತ್ರ ‘ಲವ್ ಯೂ ಗಿಲ್ಲಿ’ ಸೆಟ್ಟೇರುವುದು ತಡವಾಗಿರುವುದಕ್ಕೆ ನಿರ್ದೇಶಕ ಆರ್ಯ ಸ್ಪಷ್ಟನೆ ನೀಡಿದ್ದಾರೆ.
ನಟ ಗಿಲ್ಲಿ ಅವರು ಬಿಗ್ ಬಾಸ್ ಮನೆಗೆ ಹೋಗುವ ಮುನ್ನವೇ ಈ ಚಿತ್ರ ಒಪ್ಪಿಕೊಂಡಿದ್ದರೂ, ‘ಪಳಾರ್’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿಯಾಗಿದ್ದರಿಂದ ಈ ಚಿತ್ರ ವಿಳಂಬವಾಗಿದೆ.
ನಿರ್ದೇಶಕ ಆರ್ಯ ಅವರು ಈ ಚಿತ್ರದ ಕಥೆ ಮತ್ತು ನಿರ್ಮಾಣದ ಕುರಿತು ಟಿವಿ9 ಜೊತೆ ಮಾತನಾಡಿದ್ದು, ಶೀಘ್ರದಲ್ಲೇ ಚಿತ್ರದ ಕೆಲಸಗಳು ಆರಂಭವಾಗಲಿವೆ.