Entertainment
ಕಂಗನಾ ರಣಾವತ್‌ರ ಎಐ ಅಶ್ಲೀಲ ಕಂಟೆಂಟ್ ವಿರುದ್ಧ ದೆಹಲಿ ಹೈಕೋರ್ಟ್‌ನಲ್ಲಿ ದೂರು

ಕಂಗನಾ ರಣಾವತ್‌ರ ಎಐ ಅಶ್ಲೀಲ ಕಂಟೆಂಟ್ ವಿರುದ್ಧ ದೆಹಲಿ ಹೈಕೋರ್ಟ್‌ನಲ್ಲಿ ದೂರು

tv9kannada2h
THE BRIEF
1

ನಟಿ ಕಂಗನಾ ರಣಾವತ್ ತನ್ನ ಹೆಸರಿನಲ್ಲಿ ಹರಿದಾಡುತ್ತಿರುವ ಎಐ ಆಧಾರಿತ ಅಶ್ಲೀಲ ಕಂಟೆಂಟ್ ವಿರುದ್ಧ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

2

ತಮ್ಮ ವ್ಯಕ್ತಿತ್ವ ಹಕ್ಕುಗಳಿಗೆ ಧಕ್ಕೆ ತರುತ್ತಿರುವ ನಕಲಿ ವಿಷಯಗಳನ್ನು ತಕ್ಷಣವೇ ತೆಗೆದುಹಾಕುವಂತೆ ಅವರು ಮನವಿ ಮಾಡಿದ್ದಾರೆ.

3

ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿರುವ ನ್ಯಾಯಾಲಯವು, ಈ ವಿಚಾರದಲ್ಲಿ ಶೀಘ್ರವೇ ಮಧ್ಯಂತರ ಆದೇಶ ಹೊರಡಿಸುವುದಾಗಿ ತಿಳಿಸಿದೆ.