Technology
ಮೆಟಾದ ಹೊಸ ನಿಯಮ: ಹದಿಹರೆಯದವರಿಗೆ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಬಳಕೆಗೆ ನಿರ್ಬಂಧ

ಮೆಟಾದ ಹೊಸ ನಿಯಮ: ಹದಿಹರೆಯದವರಿಗೆ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಬಳಕೆಗೆ ನಿರ್ಬಂಧ

oneindia55m
THE BRIEF
1

ಮೆಟಾ ಸಂಸ್ಥೆಯು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಳಕೆದಾರರಿಗೆ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಬಳಕೆಯನ್ನು ದಿನಕ್ಕೆ 2 ಗಂಟೆಗೆ ಸೀಮಿತಗೊಳಿಸಲು ನಿರ್ಧರಿಸಿದೆ.

2

ಮಕ್ಕಳ ಸುರಕ್ಷತೆಗಾಗಿ ರಾತ್ರಿ ವೇಳೆ ಆ್ಯಪ್‌ಗಳನ್ನು ಶಟ್‌ಡೌನ್ ಮಾಡುವ ತಂತ್ರಜ್ಞಾನವನ್ನು ಅಳವಡಿಸಲಾಗುತ್ತಿದ್ದು, ಈ ನಿಯಮ ಹದಿಹರೆಯದವರ ಖಾತೆಗಳಿಗೆ ಅನ್ವಯವಾಗಲಿದೆ.

3

ಕ್ಯಾಲಿಫೋರ್ನಿಯಾ ನ್ಯಾಯಾಲಯದಲ್ಲಿ ದಾಖಲಾದ ಪ್ರಕರಣದ ಹಿನ್ನೆಲೆಯಲ್ಲಿ ಮೆಟಾ 14 ಬಿಲಿಯನ್ ಡಾಲರ್ (ಸುಮಾರು 1.15 ಲಕ್ಷ ಕೋಟಿ ರೂ.) ದಂಡ ಪಾವತಿಸಲು ಒಪ್ಪಿಕೊಂಡಿದೆ.