
ಭಾರತದ ಓಟಗಾರ ಅನಿಮೇಶ್ ಕುಜೂರ್ ಕಾಮನ್‌ವೆಲ್ತ್ ಕ್ರೀಡಾಕೂಟದ 200 ಮೀಟರ್ ಓಟದ ಸ್ಪರ್ಧೆಯಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸಿದ್ದಾರೆ.
23 ವರ್ಷದ ಅನಿಮೇಶ್ ನಾಲ್ಕನೇ ಹೀಟ್ಸ್‌ನಲ್ಲಿ 20.46 ಸೆಕೆಂಡುಗಳಲ್ಲಿ ಗುರಿ ತಲುಪಿ ಒಟ್ಟಾರೆ 7ನೇ ಸ್ಥಾನದೊಂದಿಗೆ ಅರ್ಹತೆ ಪಡೆದಿದ್ದಾರೆ.
ಛತ್ತೀಸ್‌ಗಢದ ಅನಿಮೇಶ್ 200 ಮೀಟರ್ ಓಟದಲ್ಲಿ 20.32 ಸೆಕೆಂಡುಗಳ ರಾಷ್ಟ್ರೀಯ ದಾಖಲೆಯನ್ನು ಹೊಂದಿದ್ದು, ಈ ಕೂಟದಲ್ಲಿ ಪದಕದ ನಿರೀಕ್ಷೆಯಲ್ಲಿದ್ದಾರೆ.