Economy
ನಂದಿನಿ ಹಾಲು, ಮೊಸರಿನ ಬೆಲೆ ಏರಿಕೆ

ನಂದಿನಿ ಹಾಲು, ಮೊಸರಿನ ಬೆಲೆ ಏರಿಕೆ

prajavani2h
THE BRIEF
1

ರಾಜ್ಯ ಸಚಿವ ಸಂಪುಟ ಸಭೆಯ ನಿರ್ಧಾರದಂತೆ ನಂದಿನಿ ಹಾಲು ಮತ್ತು ಮೊಸರಿನ ದರವನ್ನು ಹೆಚ್ಚಿಸಿ ಕರ್ನಾಟಕ ಹಾಲು ಮಹಾಮಂಡಳಿ ಶುಕ್ರವಾರ ಆದೇಶ ಹೊರಡಿಸಿದೆ.

2

ಅರ್ಧ ಲೀಟರ್ ಮೊಸರಿನ ದರವನ್ನು ₹28ರಿಂದ ₹34ಕ್ಕೆ ಹಾಗೂ ಒಂದು ಲೀಟರ್ ಮೊಸರಿನ ದರವನ್ನು ₹54ರಿಂದ ₹68ಕ್ಕೆ ಹೆಚ್ಚಿಸಲಾಗಿದೆ.

3

ಈ ಬೆಲೆ ಪರಿಷ್ಕರಣೆಯಿಂದ ರಾಜ್ಯದ ಹೈನುಗಾರರ ಕುಟುಂಬಗಳಿಗೆ ವಾರ್ಷಿಕ ಅಂದಾಜು ₹1,850 ಕೋಟಿಯಿಂದ ₹2,100 ಕೋಟಿವರೆಗೆ ಹೆಚ್ಚುವರಿ ಆದಾಯ ಸಿಗುವ ನಿರೀಕ್ಷೆಯಿದೆ.