International
ಮಣಿಪುರದಲ್ಲಿ ಶಸ್ತ್ರಸಜ್ಜಿತ ಗುಂಪುಗಳ ಸಂಘರ್ಷ: ಮಹಿಳೆ ಸೇರಿದಂತೆ ಐವರು ಸಾವು

ಮಣಿಪುರದಲ್ಲಿ ಶಸ್ತ್ರಸಜ್ಜಿತ ಗುಂಪುಗಳ ಸಂಘರ್ಷ: ಮಹಿಳೆ ಸೇರಿದಂತೆ ಐವರು ಸಾವು

prajavani3h
THE BRIEF
1

ಮಣಿಪುರದ ಕಾಮ್‌ಜೋಂಗ್‌ ಹಾಗೂ ಉಖರುಲ್‌ ಜಿಲ್ಲೆಗಳಲ್ಲಿ ಶಸ್ತ್ರಸಜ್ಜಿತ ಗುಂಪುಗಳ ನಡುವೆ ನಡೆದ ಹಿಂಸಾಚಾರದಲ್ಲಿ ಮಹಿಳೆ ಸೇರಿ ಐವರು ಮೃತಪಟ್ಟಿದ್ದಾರೆ.

2

ಕಾಮ್‌ಜೋಂಗ್‌ ಜಿಲ್ಲೆಯ ಚಸ್ಸಾದ್‌ ಗ್ರಾಮದಲ್ಲಿ 22 ವರ್ಷದ ಯುವಕ ಹಾಗೂ 42 ವರ್ಷದ ಮಹಿಳೆ ಮೃತಪಟ್ಟು, ಗುಂಡಿನ ಚಕಮಕಿಯ ಬಳಿಕ 10 ಮನೆಗಳಿಗೆ ಬೆಂಕಿ ಹಚ್ಚಲಾಗಿದೆ.

3

ಈ ವರ್ಷದ ಫೆಬ್ರುವರಿಯಲ್ಲಿ ಕುಕಿ ಮತ್ತು ನಾಗಾ ಸಮುದಾಯಗಳ ನಡುವೆ ಹಿಂಸಾಚಾರ ಭುಗಿಲೆದ್ದ ನಂತರ 40ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು ಅನೇಕ ಮನೆಗಳು ಬೆಂಕಿಗೆ ಆಹುತಿಯಾಗಿವೆ.