
ಬಿಗ್ ಬಾಸ್ ಕನ್ನಡ ಸೀಸನ್ 13 ರಿಯಾಲಿಟಿ ಶೋನಲ್ಲಿ ಗಾನವಿ ಹಾಗೂ ಯಶಸ್ ನಡುವಿನ ಪೈಪೋಟಿಯಲ್ಲಿ ಯಶಸ್ ಅವರು ಈ ವಾರದ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ.
ಈ ವಾರದ ಉತ್ತಮ ಆಟಕ್ಕಾಗಿ ತಾಂಡವ್ ರಾಮ್ ಅವರಿಗೆ ‘ಉತ್ತಮ’ ಪಟ್ಟ ನೀಡಲಾಗಿದೆ.
ಮನೆಯ ಸ್ಪರ್ಧಿಗಳಿಗೆ ಅನಾಮಧೇಯ ಪತ್ರಗಳ ಮೂಲಕ ಕಟುವಾಗಿ ಟೀಕೆ ಮಾಡುವ ಅವಕಾಶ ನೀಡಲಾಗಿದ್ದು, ಇದರಿಂದ ಮನೆಯಲ್ಲಿ ಮಾತಿನ ಚಕಮಕಿ ಹೆಚ್ಚಾಗಿದೆ.