
ಭಾರತವು ನಾಲ್ಕನೇ ಬಾರಿಗೆ ಆತಿಥ್ಯ ವಹಿಸುತ್ತಿರುವ 18ನೇ ಬ್ರಿಕ್ಸ್ ಶೃಂಗಸಭೆಯು ಸೆಪ್ಟೆಂಬರ್ 12 ಮತ್ತು 13 ರಂದು ನವದೆಹಲಿಯಲ್ಲಿ ನಡೆಯಲಿದೆ.
ಐಎಂಎಫ್ ವರದಿ ಪ್ರಕಾರ ಬ್ರಿಕ್ಸ್ ಒಕ್ಕೂಟವು ಇಂದು ಜಾಗತಿಕ ಜಿಡಿಪಿಯಲ್ಲಿ ಶೇ. 41ರಷ್ಟು ಪಾಲನ್ನು ಹೊಂದಿದೆ.
ಈ ಬಾರಿಯ ಶೃಂಗಸಭೆಯ ಧ್ಯೇಯವಾಕ್ಯವು 'ಸ್ಥಿತಿಸ್ಥಾಪಕತ್ವ, ನಾವೀನ್ಯತೆ, ಸಹಕಾರ ಮತ್ತು ಸುಸ್ಥಿರತೆಗಾಗಿ ನಿರ್ಮಾಣ' ಎಂಬುದಾಗಿದೆ.