ಗುರುವಿನ ಆಶೀರ್ವಾದದಿಂದ ನಿಮ್ಮ ಸೃಜನಶೀಲತೆ ಹೆಚ್ಚಾಗಲಿದ್ದು, ಕಲಾ ರಂಗದವರಿಗೆ ದೊಡ್ಡ ಅವಕಾಶಗಳು ಒಲಿದು ಬರಲಿವೆ.
ದಾಂಪತ್ಯ ಜೀವನದಲ್ಲಿ ಪರಸ್ಪರ ನಂಬಿಕೆ ಹಾಗೂ ಅನ್ಯೋನ್ಯತೆ ಹೆಚ್ಚಾಗಿ ರೋಮಾಂಚನಕಾರಿ ಅನುಭವ ಪಡೆಯುವಿರಿ.
ಹಣಕಾಸಿನ ಪರಿಸ್ಥಿತಿ ಅತ್ಯಂತ ತೃಪ್ತಿಕರವಾಗಿರಲಿದ್ದು, ಹೊಸ ಆಸ್ತಿ ಅಥವಾ ವಾಹನ ಖರೀದಿ ಮಾಡುವ ಯೋಗವಿದೆ.