
ಯುಕೆಯಲ್ಲಿ ನಡೆದ ಸಿಲ್ವರ್ಸ್ಟೋನ್ ರೇಸಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ನಟ ಅಜಿತ್ ಕುಮಾರ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ರೇಸ್ಕಾನ್ ಕಡೆ ನಡೆದುಹೋಗುತ್ತಿದ್ದ ವೇಳೆ ಸೆಲ್ಫಿ ಪಡೆಯಲು ಬಂದ ಅಭಿಮಾನಿಯೊಬ್ಬನ ಮೇಲೆ ಅಜಿತ್ ತೀವ್ರ ಅಸಮಾಧಾನ ಮತ್ತು ಕೋಪ ವ್ಯಕ್ತಪಡಿಸಿದರು.
ನಟನ ಈ ವರ್ತನೆಗೆ ನೆಟ್ಟಿಗರಿಂದ ವ್ಯಾಪಕ ವಿರೋಧ ಹಾಗೂ ಟೀಕೆಗಳು ವ್ಯಕ್ತವಾಗುತ್ತಿವೆ.