
ನಿರ್ದೇಶಕ ಓಂ ಪ್ರಕಾಶ್ ರಾವ್ ಅವರು ಅನಾರೋಗ್ಯ ಹಾಗೂ ಮನೆಯೊಳಗೆ ವಿಮಾನದ ಸೆಟ್ನಲ್ಲಿ ಉಂಟಾದ ಒತ್ತಡದಿಂದಾಗಿ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ.
ಅವರು ಇಂದಿನ (ಸೆಪ್ಟೆಂಬರ್ 14) ಎಪಿಸೋಡ್ನಲ್ಲಿ ಮುಂಜಾನೆ ಮಾತ್ರ ಕಾಣಿಸಿಕೊಂಡಿದ್ದು, ದೊಡ್ಮನೆಗೆ ಮರಳದಿರಲು ಕಠಿಣ ನಿರ್ಧಾರ ಮಾಡಿದ್ದಾರೆ.
ಅವರು ಈ ವಾರ ಕಿರಿಯ ಸ್ಪರ್ಧಿಗಳಿಗೆ ಮಾರ್ಗದರ್ಶನ ನೀಡುವ ಕೆಲಸ ಮಾಡಿದ್ದು, ಅವರ ಅನುಪಸ್ಥಿತಿ ವೀಕ್ಷಕರಿಗೆ ಬೇಸರ ತಂದಿದೆ.