ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿದರವನ್ನು ತಟಸ್ಥವಾಗಿರಿಸಿದ ಹಿನ್ನೆಲೆಯಲ್ಲಿ, ಜುಲೈ 30, 2026ರಂದು ಚಿನ್ನದ ಬೆಲೆಯಲ್ಲಿ ದಿಢೀರ್ ಏರಿಕೆ ಕಂಡುಬಂದಿದೆ.
24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 820 ರೂಪಾಯಿ ಏರಿಕೆಯಾಗಿ 1,44,330 ರೂಪಾಯಿಗೆ ತಲುಪಿದ್ದರೆ, 22 ಕ್ಯಾರೆಟ್ ಚಿನ್ನದ ಬೆಲೆ 750 ರೂಪಾಯಿ ಹೆಚ್ಚಾಗಿ 1,32,300 ರೂಪಾಯಿ ದಾಖಲಾಗಿದೆ.
ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ ಪ್ರತಿ ಕೆಜಿಗೆ 2,35,000 ರೂಪಾಯಿಯಂತೆ ತಟಸ್ಥವಾಗಿ ಮುಂದುವರಿದಿದೆ.