
ಮಲಯಾಳಂ ಬಿಗ್ ಬಾಸ್ 8ರ ಸ್ಪರ್ಧಿ ನೇಹಾ ಫಾತಿಮಾ ಅವರು ಸಹಸ್ಪರ್ಧಿ ತಾಶಿ ಮೇಲೆ ತಮಗೆ ಪ್ರೀತಿ ಶುರುವಾಗಿರುವುದಾಗಿ ಹೇಳಿಕೊಂಡಿದ್ದಾರೆ.
ಮಗಳ ಈ ಬೆಳವಣಿಗೆಯಿಂದ ಬೇಸತ್ತ ಪೋಷಕರು ವೀಕೆಂಡ್ ಸಂಚಿಕೆಯಲ್ಲಿ ನೇರವಾಗಿ ಶೋ ಒಳಗೆ ಪ್ರವೇಶಿಸಿ ತಮ್ಮ ಮಗಳನ್ನು ವಾಪಸ್ ಮನೆಗೆ ಕರೆದೊಯ್ಯುವ ವಿನಂತಿ ಮಾಡಿದ್ದಾರೆ.
ನೇಹಾ ಭಾವನೆಗಳಿಗೆ ಸಿಲುಕಿಕೊಂಡು ಬಳಕೆಯಾಗುತ್ತಿದ್ದಾರೆ ಎಂದು ಕಣ್ಣೀರು ಹಾಕುತ್ತಾ ಅವರ ತಾಯಿ ಬೇಸರ ವ್ಯಕ್ತಪಡಿಸಿದ್ದಾರೆ.