Indian Politics
ಏಳು ಮಂದಿಯ ಹತ್ಯೆ ಪೂರ್ವಯೋಜಿತ ಕೃತ್ಯ: ಗೃಹ ಸಚಿವ ಪ್ರಿಯಾಂಕ್ ಖರ್ಗೆ

ಏಳು ಮಂದಿಯ ಹತ್ಯೆ ಪೂರ್ವಯೋಜಿತ ಕೃತ್ಯ: ಗೃಹ ಸಚಿವ ಪ್ರಿಯಾಂಕ್ ಖರ್ಗೆ

prajavani18h
THE BRIEF
1

ಬೆಂಗಳೂರಿನಲ್ಲಿ ನಡೆದ ಏಳು ಮಂದಿಯ ಹತ್ಯೆ ಪ್ರಕರಣವು ಸಂಪೂರ್ಣವಾಗಿ ಪೂರ್ವಯೋಜಿತ ಕೃತ್ಯವಾಗಿದ್ದು, ಪ್ರಕರಣವನ್ನು ಸರಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

2

ಆರೋಪಿಯು ಬಹಳ ಯೋಜಿತವಾಗಿ ಹೆಂಡತಿ ಕಡೆಯ ಕುಟುಂಬ ಸದಸ್ಯರನ್ನು ವಿಕೃತ ಮನಸ್ಸಿನಿಂದ ಕೊಲೆ ಮಾಡಿದ್ದು, ಇದಕ್ಕೆ ತನ್ನ ಮಗಳನ್ನೂ ಬ್ರೈನ್‌ವಾಶ್ ಮಾಡಿ ಪ್ರೋತ್ಸಾಹ ಪಡೆದಿದ್ದಾನೆ ಎಂದು ಅವರು ಹೇಳಿದರು.

3

ಆರೋಪಿಯು ಮಾನಸಿಕವಾಗಿ ಖಿನ್ನತೆಗೆ ಒಳಗಾಗಿರಬಹುದು ಹಾಗೂ ಆಸ್ತಿ ವಿಚಾರಕ್ಕೆ ಅಥವಾ ಬೇರೆ ಕಾರಣಕ್ಕೆ ಈ ಕೊಲೆ ನಡೆದಿದೆಯೇ ಎಂಬುದರ ತನಿಖೆ ನಡೆಯುತ್ತಿದ್ದು, ಯಾರನ್ನೂ ನಿರ್ಲಕ್ಷಿಸುವುದಿಲ್ಲ ಎಂದರು.