International
ಬೆಂಗಳೂರಿನ ಇಂದಿರಾನಗರ ಫುಟ್‌ಪಾತ್ ದುರಸ್ಥಿ ವಿಡಿಯೋ ವೈರಲ್

ಬೆಂಗಳೂರಿನ ಇಂದಿರಾನಗರ ಫುಟ್‌ಪಾತ್ ದುರಸ್ಥಿ ವಿಡಿಯೋ ವೈರಲ್

tv9kannada1h
THE BRIEF
1

ಕೆನಡಾ ಮೂಲದ ವ್ಯಕ್ತಿಯೊಬ್ಬ ಬೆಂಗಳೂರಿನ ಇಂದಿರಾನಗರ 12ನೇ ಮುಖ್ಯರಸ್ತೆಯ ಫುಟ್‌ಪಾತ್ ದುಸ್ಥಿತಿಯ ಬಗ್ಗೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು.

2

ವಿದೇಶಿ ಪ್ರಜೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆದ ಬೆನ್ನಲ್ಲೇ ಜಿಬಿಎ ಅಧಿಕಾರಿಗಳು ಸಮರೋಪಾದಿಯಲ್ಲಿ ಫುಟ್‌ಪಾತ್ ದುರಸ್ಥಿ ಕಾರ್ಯ ಪೂರ್ಣಗೊಳಿಸಿದ್ದಾರೆ.

3

ಸ್ಥಳೀಯರ ಸಮಸ್ಯೆಗಳಿಗೆ ಸ್ಪಂದಿಸದೆ ವಿದೇಶಿ ಪ್ರಜೆಯ ಪೋಸ್ಟ್‌ಗೆ ಮಾತ್ರ ಅಧಿಕಾರಿಗಳು ತಕ್ಷಣ ಸ್ಪಂದಿಸಿರುವುದಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.