ಶನಿಯ ಸಾಡೇಸಾತಿ ಅಥವಾ ಪ್ರಭಾವದಿಂದ ದಿನದ ಆರಂಭದಲ್ಲಿ ಸ್ವಲ್ಪ ಅಡೆತಡೆಗಳು ಎದುರಾದರೂ ಮಧ್ಯಾಹ್ನದ ನಂತರ ಪರಿಸ್ಥಿತಿ ಸುಧಾರಿಸಲಿದೆ.
ಸ್ನೇಹಿತರ ಸಹಾಯದಿಂದ ನಿಮ್ಮ ದೀರ್ಘಕಾಲFದ ವೈಯಕ್ತಿಕ ಸಮಸ್ಯೆಗಳು ಪರಿಹಾರಗೊಳ್ಳುವ ಮಾರ್ಗ ಗೋಚರಿಸಲಿದೆ.
ಹೊಸ ಉದ್ಯಮ ಅಥವಾ ಹೂಡಿಕೆ ಮಾಡುವ ಮುನ್ನ ನುರಿತ ವ್ಯಕ್ತಿಗಳ ಸಲಹೆ ಪಡೆದುಕೊಳ್ಳುವುದು ಅತ್ಯಂತ ಅವಶ್ಯಕ.