International
ನೇಪಾಳ ಪ್ರವಾಹ: ಟೀ ಬ್ರೇಕ್‌ನಿಂದ ಪಾರಾದ ಛತ್ತೀಸಗಢದ ಐವರು ಪ್ರವಾಸಿಗರು

ನೇಪಾಳ ಪ್ರವಾಹ: ಟೀ ಬ್ರೇಕ್‌ನಿಂದ ಪಾರಾದ ಛತ್ತೀಸಗಢದ ಐವರು ಪ್ರವಾಸಿಗರು

prajavani2h
THE BRIEF
1

ನೇಪಾಳದಲ್ಲಿ ಭೀಕರ ಪ್ರವಾಹದಿಂದಾಗಿ ರಸ್ತೆ ಕೊಚ್ಚಿಹೋಗುವ ಕೆಲ ನಿಮಿಷಗಳ ಮುನ್ನ ಟೀ ಬ್ರೇಕ್ ತೆಗೆದುಕೊಂಡಿದ್ದ ಛತ್ತೀಸಗಢದ ಐವರು ಪ್ರವಾಸಿಗರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

2

ರಾಯ್ಪುರದ ಮಾನಾ ಕ್ಯಾಂಪ್ ನಿವಾಸಿಗಳಾದ 50 ರಿಂದ 60 ವರ್ಷ ವಯಸ್ಸಿನ ಈ ಐವರು ಪ್ರವಾಸಿಗರು, ಆಗಸ್ಟ್ 26 ರಂದು ಈ ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ.

3

ಪ್ರವಾಹದ ನಂತರ ಅದೇ ಸ್ಥಳದಲ್ಲಿ ಬಾಡಿಗೆ ಕಾರಿನಲ್ಲಿ ಎರಡು ದಿನ ಕಳೆದಿದ್ದ ಪ್ರವಾಸಿಗರಿಗೆ, ಸ್ಥಳೀಯ ಮಹಿಳೆಯರು ರಾಖಿ ಕಟ್ಟಿ ಸಾಂತ್ವನ ಹೇಳಿದ್ದಾರೆ.