Education
20 ಲಕ್ಷದ ಐಟಿ ಕೆಲಸ ಬಿಟ್ಟು ಚಿಮಣಿ ದೀಪದ ಬೆಳಕಿನಲ್ಲಿ ಓದಿ ಐಪಿಎಸ್ ಅಧಿಕಾರಿಯಾದ ಶರಣ್ ಕಾಂಬಳೆ

20 ಲಕ್ಷದ ಐಟಿ ಕೆಲಸ ಬಿಟ್ಟು ಚಿಮಣಿ ದೀಪದ ಬೆಳಕಿನಲ್ಲಿ ಓದಿ ಐಪಿಎಸ್ ಅಧಿಕಾರಿಯಾದ ಶರಣ್ ಕಾಂಬಳೆ

oneindia2h
THE BRIEF
1

ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಬಡ ಕುಟುಂಬದಲ್ಲಿ ಜನಿಸಿದ ಶರಣ್ ಕಾಂಬಳೆ, ಚಿಮಣಿ ದೀಪದ ಬೆಳಕಿನಲ್ಲಿ ಓದಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಗೊಂಡು ಐಪಿಎಸ್ ಅಧಿಕಾರಿಯಾಗಿದ್ದಾರೆ.

2

ಸಾಂಗ್ಲಿಯ ವಾಲ್ಚಂದ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಟೆಕ್ ಹಾಗೂ ಐಐಎಸ್‌ಸಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ಅವರಿಗೆ ವಾರ್ಷಿಕ 20 ಲಕ್ಷ ರೂಪಾಯಿ ಪ್ಯಾಕೇಜ್‌ನ ಐಟಿ ಉದ್ಯೋಗಾವಕಾಶ ಲಭಿಸಿತ್ತು.

3

ಆದರೆ ಐಟಿ ಕೆಲಸವನ್ನು ತೊರೆದು ನಾಗರಿಕ ಸೇವಾ ಪರೀಕ್ಷೆಗಳ ತಯಾರಿಗೆ ತೊಡಗಿದ ಅವರು, 2020ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ 542ನೇ ರ‍್ಯಾಂಕ್ ಪಡೆದು ಐಪಿಎಸ್ ಅಧಿಕಾರಿಯಾಗಿ ಆಯ್ಕೆಯಾದರು.