ಶನಿಯ ಬಲದಿಂದ ನಿಮ್ಮ ನಾವೀನ್ಯತೆ ಹಾಗೂ ಹೊಸ ಯೋಜನೆಗಳಿಗೆ ಉತ್ತಮ ಬೆಂಬಲ ಸಿಗಲಿದ್ದು, ಸಮಾಜದಲ್ಲಿ ಹೊಸ ಪರಿಚಯಗಳಾಗಲಿವೆ.
ಸ್ನೇಹಿತರೊಂದಿಗೆ ಮೋಜು-ಮಸ್ತಿಯಲ್ಲಿ ಕಾಲ ಕಳೆಯುವಿರಿ, ಆದರೆ ಪ್ರೇಮ ಜೀವನದಲ್ಲಿ ಸಂಗಾತಿಯ ಭಾವನೆಗಳಿಗೆ ಬೆಲೆ ಕೊಡುವುದು ಅವಶ್ಯಕ.
ಆರ್ಥಿಕವಾಗಿ ಲಾಭದಾಯಕ ದಿನವಾಗಿದ್ದು, ಹೊಸ ಆಸ್ತಿ ಅಥವಾ ವಾಹನ ಖರೀದಿಸುವ ಯೋಚನೆಗಳು ಕಾರ್ಯರೂಪಕ್ಕೆ ಬರಬಹುದು.