
ಐಪಿಎಲ್ 2027ರ ಮಿನಿ ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರ ಸಿಎಸ್ಕೆ ಸೇರ್ಪಡೆ ಕುರಿತು ಚರ್ಚೆ ನಡೆದಿತ್ತು.
ಆದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನೂತನ ಮುಖ್ಯ ಕೋಚ್ ಆಗಿ ಝಹೀರ್ ಖಾನ್ ನೇಮಕಗೊಂಡಿರುವುದು ಈ ಟ್ರೇಡ್ಗೆ ತಡೆಯಾಗಿದೆ.
ಹಿಂದೆ ಮುಂಬೈ ತಂಡದಲ್ಲಿದ್ದಾಗ ಇಬ್ಬರ ನಡುವೆ ಭಿನ್ನಾಭಿಪ್ರಾಯ ತಲೆದೂರಿದ್ದರಿಂದ ಹಾರ್ದಿಕ್ ಸಿಎಸ್ಕೆ ಸೇರುವ ಸಾಧ್ಯತೆ ಕ್ಷೀಣಿಸಿದೆ.