Economy
ಮುತ್ತುಸ್ವಾಮಿ ದೀಕ್ಷಿತರ್ 250ನೇ ಜಯಂತಿ: 250 ರೂ. ಸ್ಮಾರಕ ನಾಣ್ಯ ಬಿಡುಗಡೆ

ಮುತ್ತುಸ್ವಾಮಿ ದೀಕ್ಷಿತರ್ 250ನೇ ಜಯಂತಿ: 250 ರೂ. ಸ್ಮಾರಕ ನಾಣ್ಯ ಬಿಡುಗಡೆ

tv9kannada1h
THE BRIEF
1

ಕರ್ನಾಟಕ ಸಂಗೀತದ ತ್ರಿಮೂರ್ತಿಗಳಲ್ಲಿ ಒಬ್ಬರಾದ ಮುತ್ತುಸ್ವಾಮಿ ದೀಕ್ಷಿತರ್ ಅವರ 250ನೇ ಜನ್ಮೋತ್ಸವದ ನೆನಪಿಗಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 250 ರೂ. ಮುಖಬೆಲೆಯ ವಿಶೇಷ ಸ್ಮಾರಕ ನಾಣ್ಯವನ್ನು ಬಿಡುಗಡೆ ಮಾಡಿದರು.

2

ಉತ್ತರ ಪ್ರದೇಶದ ವಾರಾಣಸಿಯ ಐಐಟಿ-ಬಿಎಚ್‌ಯುನ ಸ್ವಾತಂತ್ರ್ಯ ಭವನದಲ್ಲಿ ನಡೆದ ಸಮಾರಂಭದಲ್ಲಿ ಈ ನಾಣ್ಯವನ್ನು ಅನಾವರಣಗೊಳಿಸಲಾಗಿದ್ದು, ಮುಂಬೈ ಮಿಂಟ್ ಇದನ್ನು ತಯಾರಿಸಿದೆ.

3

ಈ ನಾಣ್ಯವು ಸಾರ್ವಜನಿಕ ಚಲಾವಣೆಗೆ ಲಭ್ಯವಿರುವುದಿಲ್ಲವಾದ್ದರಿಂದ, ಸಂಗೀತ ಪ್ರೇಮಿಗಳು ಹಾಗೂ ನಾಣ್ಯ ಸಂಗ್ರಾಹಕರು ಇಂಡಿಯಾ ಗೌರ್ನಮೆಂಟ್ ಮಿಂಟ್ ವೆಬ್‌ಸೈಟ್ ಮೂಲಕ ಬುಕ್ ಮಾಡಿ ಖರೀದಿಸಬಹುದು.