Entertainment
ಸಿಡಿಮದ್ದು ಪ್ರದರ್ಶನದೊಂದಿಗೆ 2026ರ ಮೈಸೂರು ದಸರಾ ಮಹೋತ್ಸವ ಮುಕ್ತಾಯ

ಸಿಡಿಮದ್ದು ಪ್ರದರ್ಶನದೊಂದಿಗೆ 2026ರ ಮೈಸೂರು ದಸರಾ ಮಹೋತ್ಸವ ಮುಕ್ತಾಯ

tv9kannada1h
THE BRIEF
1

ವಿಶ್ವವಿಖ್ಯಾತ 11 ದಿನಗಳ ಮೈಸೂರು ದಸರಾ ಮಹೋತ್ಸವವು ಬುಧವಾರ ರಾತ್ರಿ ಅಧಿಕೃತವಾಗಿ ಮುಕ್ತಾಯಗೊಂಡಿದೆ.

2

ಕೊನೆಯ ದಿನವಾದ ಅಕ್ಟೋಬರ್ 21ರಂದು ವೈಭವದ ಜಂಬೂ ಸವಾರಿ ಹಾಗೂ ಪಂಜಿನ ಕವಾಯತು ಕಾರ್ಯಕ್ರಮ ಯಶಸ್ವಿಯಾಗಿ ಜರುಗಿದೆ.

3

ಕಾರ್ಯಕ್ರಮದ ಅಂತಿಮಘಟ್ಟವಾಗಿ ಆಗಸದಲ್ಲಿ ನಡೆದ ಆಕರ್ಷಕ ಸಿಡಿಮದ್ದು ಪ್ರದರ್ಶನದೊಂದಿಗೆ ದಸರಾ ಉತ್ಸವಕ್ಕೆ ವರ್ಣರಂಜಿತ ತೆರೆ ಎಳೆಯಲಾಗಿದೆ.