International
ಮರಾಠ ಮೀಸಲಾತಿ ಕಾವು: ಮುಂಬೈನಲ್ಲಿ ಅಮಿತ್ ಶಾ- ಏಕನಾಥ ಶಿಂದೆ ಭೇಟಿ

ಮರಾಠ ಮೀಸಲಾತಿ ಕಾವು: ಮುಂಬೈನಲ್ಲಿ ಅಮಿತ್ ಶಾ- ಏಕನಾಥ ಶಿಂದೆ ಭೇಟಿ

prajavani5h
THE BRIEF
1

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ ಶಿಂದೆ ಅವರು ಮುಂಬೈನ ಸಹ್ಯಾದ್ರಿ ಅತಿಥಿಗೃಹದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದಾರೆ.

2

ರಾಜ್ಯದಲ್ಲಿ ಮರಾಠ ಮೀಸಲಾತಿ ಹೋರಾಟ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವ ಪಡೆದುಕೊಂಡಿದ್ದು, ಮನೋಜ್ ಜಾರಾಂಗೆ ಸೆಪ್ಟೆಂಬರ್ 19 ರಿಂದ ಮುಂಬೈನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಘೋಷಿಸಿದ್ದಾರೆ.

3

ಗೃಹ ಸಚಿವರು ಮುಂಬೈನಲ್ಲಿ ಏಷ್ಯಾಟಿಕ್ ಸೊಸೈಟಿ ಮತ್ತು ಜಿಜೆಇಪಿಸಿ ಆಯೋಜಿಸಿರುವ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದಾರೆ.