Entertainment
ಪ್ರಧಾನಿ ಮೋದಿ ಎದುರು ಕನ್ನಡದಲ್ಲಿ ಗಣೇಶನ ಗೀತೆ ಹಾಡಿದ ಸೂರ್ಯಕುಮಾರ್ ಪುತ್ರಿ ಸರಯು

ಪ್ರಧಾನಿ ಮೋದಿ ಎದುರು ಕನ್ನಡದಲ್ಲಿ ಗಣೇಶನ ಗೀತೆ ಹಾಡಿದ ಸೂರ್ಯಕುಮಾರ್ ಪುತ್ರಿ ಸರಯು

prajavani14h
THE BRIEF
1

ದೀಪಾವಳಿಗೂ ಮುನ್ನ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೂರ್ಯಕುಮಾರ್ ಯಾದವ್ ಕುಟುಂಬ ಸಮೇತ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದಾರೆ.

2

ಈ ಭೇಟಿಯ ಸಂದರ್ಭದಲ್ಲಿ ಸೂರ್ಯಕುಮಾರ್ ಜತೆ ಬಂದಿದ್ದ ಬಾಲಕಿ ಸರಯು ಅವರು ಪ್ರಧಾನಿ ಮೋದಿ ಮುಂದೆ ಕನ್ನಡದಲ್ಲಿ ಗಣೇಶನ ಗೀತೆ ಹಾಡಿದ್ದಾರೆ.

3

ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಪ್ರಧಾನಿ ಮೋದಿ, ಇವರ ಆಗಮನವು ದೀಪಾವಳಿಯ ಪವಿತ್ರತೆ ಮತ್ತು ಭಕ್ತಿಯನ್ನು ಹೆಚ್ಚಿಸಿದೆ ಎಂದು ಬರೆದುಕೊಂಡಿದ್ದಾರೆ.