Indian Politics
ಉದ್ಯೋಗಕ್ಕಾಗಿ ಆಟೊ ಓಡಿಸಿ: ಯುಪಿ ಉಪಮುಖ್ಯಮಂತ್ರಿ ಹೇಳಿಕೆಗೆ ವಿರೋಧ

ಉದ್ಯೋಗಕ್ಕಾಗಿ ಆಟೊ ಓಡಿಸಿ: ಯುಪಿ ಉಪಮುಖ್ಯಮಂತ್ರಿ ಹೇಳಿಕೆಗೆ ವಿರೋಧ

prajavani1h
THE BRIEF
1

ಉದ್ಯೋಗಕ್ಕಾಗಿ ಅಲೆಯುವ ಬದಲು ಆಟೋರಿಕ್ಷಾ ಅಥವಾ ಟ್ಯಾಕ್ಸಿ ಓಡಿಸುವಂತೆ ನಿರುದ್ಯೋಗಿ ಯುವಜನರಿಗೆ ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಬ್ರಿಜೇಶ್‌ ಪಾಠಕ್ ಸಲಹೆ ನೀಡಿದ್ದಾರೆ.

2

ಯುವಕರು ಉತ್ತಮ ಆದಾಯ ಗಳಿಸಿ ಕುಟುಂಬದ ಜತೆಗೆ ಸಮಯ ಕಳೆಯಬಹುದು ಎಂದು ಅವರು ಸೋಮವಾರ ಕಾರ್ಯಕ್ರಮವೊಂದರಲ್ಲಿ ಹೇಳಿದ್ದು, ಇದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

3

ಯುವ ಜನರ ಭವಿಷ್ಯವನ್ನು ಅಪಹಾಸ್ಯ ಮಾಡಬೇಡಿ ಎಂದು ರಾಜಕೀಯ ಪಕ್ಷಗಳ ನಾಯಕರು ಹಾಗೂ ನೆಟ್ಟಿಗರು ಸಚಿವರ ಹೇಳಿಕೆಯನ್ನು ತೀವ್ರವಾಗಿ ಟೀಕಿಸಿದ್ದಾರೆ.