
ಬಿಗ್ ಬಾಸ್ ಕನ್ನಡ ಮನೆಯಲ್ಲಿ ಈ ವಾರದ ಎಲಿಮಿನೇಷನ್ ಪ್ರಕ್ರಿಯೆ ಕುತೂಹಲ ಮೂಡಿಸಿದ್ದು, ವಾರದ ಕಥೆ ಕಿಚ್ಚನ ಜೊತೆಗೆ ಸಂಚಿಕೆಗಾಗಿ ಪ್ರೇಕ್ಷಕರು ಕಾಯುತ್ತಿದ್ದಾರೆ.
ಮನೆಯಲ್ಲಿ ಸ್ಪರ್ಧಿಗಳ ನಡುವೆ ಟಾಸ್ಕ್ ಹಾಗೂ ಜಿಜ್ಞಾಸೆಯ ಹೋರಾಟ ಬಿರುಸುಗೊಂಡಿದ್ದು, ಸ್ಪರ್ಧಿಗಳಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿದೆ.
ಈ ವಾರ ಆಸಿಯಾ, ಗಾನವಿ, ಜಗದೀಶ್, ಕಾವ್ಯಾ, ಸೋನಿಕಾ ಹಾಗೂ ತಾಂಡವ್ ರಾಮ್ ನಾಮಿನೇಷನ್ ಪಟ್ಟಿಯಲ್ಲಿದ್ದಾರೆ.