Sports
ಏಷ್ಯನ್ ಲೆಜೆಂಡ್ಸ್ ಲೀಗ್: ಪಾಕಿಸ್ತಾನ ವಿರುದ್ಧ ಇಂಡಿಯನ್ ರಾಯಲ್ಸ್‌ಗೆ ಜಯ

ಏಷ್ಯನ್ ಲೆಜೆಂಡ್ಸ್ ಲೀಗ್: ಪಾಕಿಸ್ತಾನ ವಿರುದ್ಧ ಇಂಡಿಯನ್ ರಾಯಲ್ಸ್‌ಗೆ ಜಯ

tv9kannada1h
THE BRIEF
1

ಜಾಂಬಿಯಾದಲ್ಲಿ ನಡೆಯುತ್ತಿರುವ ಏಷ್ಯನ್ ಲೆಜೆಂಡ್ಸ್ ಲೀಗ್ ಪಂದ್ಯದಲ್ಲಿ ಇಂಡಿಯನ್ ರಾಯಲ್ಸ್ ತಂಡವು ಪಾಕಿಸ್ತಾನ್ ಪ್ಯಾಂಥರ್ಸ್ ವಿರುದ್ಧ 2 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ.

2

ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ 167 ರನ್ ಗಳಿಸಿದ್ದು, ಗುರಿ ಬೆನ್ನಟ್ಟಿದ ಭಾರತ ತಂಡ 17.4 ಓವರ್‌ಗಳಲ್ಲಿ 168 ರನ್ ಗಳಿಸಿ ಸತತ ಎರಡನೇ ಗೆಲುವು ದಾಖಲಿಸಿತು.

3

ಭಾರತದ ಪರ ರಿಷಿ ಧವನ್ 32 ಎಸೆತಗಳಲ್ಲಿ 50 ರನ್ ಮತ್ತು ಸರುಲ್ 29 ಎಸೆತಗಳಲ್ಲಿ 46 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.